Bheemasena Nalamaharaja (Kannada) - Official Trailer | Pushkar Films | Amazon Original Movie |Oct 29

Bheemasena Nalamaharaja (Kannada) – Official Trailer | Pushkar Films | Amazon Original Movie |Oct 29

Follow us on Facebook, Instagram, Twitter, & Google News, also subscribe to us on YouTube for Paparazzi Videos

37 thoughts on “Bheemasena Nalamaharaja (Kannada) – Official Trailer | Pushkar Films | Amazon Original Movie |Oct 29

  1. हाय दोस्तों😎………………..
    मै गरीब लड़की हूं इसलिए हमारे चैनल को कोई support नहीं करता है 😭😭।।please दोस्तो कर दीजिए सब्सक्राइब।।🙏 r🙏 https://youtu.be/ZY9w6P8bASM

  2. ಸಕ್ಕತ್ ಆಗಿದೆ

    KFI ನಲ್ಲಿ ಹೊಸ ಕಲಾವಿದರ ವಿಭಿನ್ನ ಪ್ರಯತ್ನಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ.

  3. Aarohi is impressive , priyanka thimmesh sounds very artificial ..kivil raktha bantu 🙏🏼 arvind Iyer sets each frame on fire 🔥👌🏼 brilliant . Not an impressive cut ..

  4. PRK Production ಮತ್ತು Pushkar films ಮಾತ್ರ ವೈವಿಧ್ಯಮಯ ಕಂಟೆಂಟ್ಗಳಿಗೆ ಪ್ರೋತ್ಸಾಹ ನೀಡೋದು ಅನಿಸುತ್ತೆ

  5. nanage e film alli chance kodisida JEEVAN GANGADARIAH SIR thanks and Nanna first acting feature film BUT I Dint see JEEVAN GANGADARIAH Sir Name in Direction Team

  6. ಕುತೂಹಲವಾದ Trailer, Camera Work ತುಂಬಾ ಚನ್ನಾಗಿದೆ. Triler ಅಲ್ಲಿ ಕಥೆಯು ಗೊತ್ತಾಗಿದೆ ಅನ್ನಿಸಿದರು ಕೊನೆಯಲ್ಲಿ ಮುಂದೆ ಏನಾಯ್ತು ಅನ್ನೋ ಒಂದು ಮಾತು ಕಥೆಯಲ್ಲಿ ನಿರ್ದೇಶಕ‌ ಬೇರೆ ಏನೋ ಹೇಳ ಹೊರಟಿದ್ದಾರೆ ಎಂದು ಅನಿಸುತ್ತದೆ, ಯಾವ ನಿರ್ದೇಶಕ Trailer ಅಲ್ಲಿ ಕಥೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಎಲ್ಲರೂ‌ ತಮ್ಮ‌ ಪಾತ್ರ ಚನ್ನಾಗಿ ನಿಭಾಯಿಸಿದ್ದಾರೆ,ಅರೋಹಿ ಅವರು‌ ಪಾತ್ರವನ್ನು ಮನೋಗ್ನವಾಗಿ ಅಭಿನಯಿಸಿದ್ದಾರೆ Trailer ಅಲ್ಲೆ ತನ್ನ ಅಭಿನಯದ ಛಾಪು ಮನಸಲ್ಲಿ‌ ಅಚ್ಚುಳಿಯುವಂತೆ ನಟಿಸಿದ್ದಾರೆ. ಚಿತ್ರ ತಂಡಕ್ಕೆ ಶುಭವಾಗಲಿ👍

  7. ಅರವಿಂದ್ ಸರ್ ತುಂಬಾ ಇಷ್ಟ ಆಯ್ತ್ ನಿಮ್ಮ ಲುಕ್ಸ್.. ತುಂಬಾ ದಿನದಿಂದ ಕಾಯ್ತ ಇದ್ದೆ ಈ ಮೂವಿಗೆ.. all the best😍✌️

  8. Hoping this is going to be something special.
    All the best to the team.
    Amazon prime keep supporting kannada movies and try to get more kannada movies.

Leave a Reply

Sponsored Video